James Movie Mp3 Songs
James Movie Mp3 Songs has James is an action entertainer movie directed by Bahaddur Chethan. The movie casts Puneeth Rajkumar and Priya Anand are in the lead roles along with Srikanth, Anu Prabhakar, R. Sarathkumar, and Tilak Shekar, Mukesh Rishi, Aditya Menon, Rangayana Raghu, Sadhu Kokila, Chikkanna, Shine Shetty, and many others are seen in supporting roles. The music was composed by Charan Raj while cinematography was done by Swamy J and it is edited by Deepu S Kumar. The film is produced by Kishore Pathikondu under the Kishore Productions banner.
1. Trademark Song Lyrics in Kannada
Trademark Kannada Lyrics penned by Chethan Kumar, music composed by Charanraj, and sung by Mc Vickey, Aditi Sagar, Chandan Shetty, Sharmila, Yuva Rajkumar & Charanraj from Kannada cinema James.
ಇವ್ರ ಬಗ್ಗೆ ನಿಂಗೆ ಪರಿಚಯ ಬೇಕಾ
ಇವ್ರ ಬಗೆ ನಿಂಗೆ ಮಾಹಿತಿ ಬೇಕಾ
ಯೆಲ್ಲ ಹೇಳುತೇನೆ ಕೇಳಿ ಕೇಳಿ
ಸೌಂಡ್ ಜಾಸ್ತಿ ಮಾಡೋಳೆ
ಧಿಮಾಕು ಯೆಲ್ಲ ಬಿಟ್ಟಾಕು
ನೋಡು ಬಂದಾಯ್ತು ಪವರ್‌ಫುಲ್ ಮಲಿಕು
ಇವ್ರ ಮಾತುಗಳು ಯಾವತ್ತಿಗೂ ಖಡಕ್ಕು
ಬೇಡ ಕಾಮಕ್ಕು ಗಿಮಿಕ್ಕು ಚಮಕ್ಕು ಕಿರಿಕ್ಕು
ಖದರ್ರಿಗ್ ಇವರೇ ಕಿಂಗು
ಹೋಲಿಕೆ ಮಾಡ್ಕೋಬೇಡ ಬೇರೆ ಲೆವೆಲ್ಲು ಕಣೋ
ಸ್ಪರ್ಧೆ ಅಂತು ಬೇಡ ಬೇರೆ ಲೆವೆಲ್ಲು ಕಣೋ
ಗುಂಡಿಗೆ ಡಬಲ್ ಇದ್ರೂ ನಿನಗೆ ತೊಂದರೆ ಕಣೋ
ಆವಾಜ್ ಯೆಲ್ಲ ಬೇಡ ಕೇಳೊ
ಸ್ಟೈಲ್ಗುನು ಸ್ಮೈಲ್ಗುನು ಟ್ರೇಡ್‌ಮಾರ್ಕ್
ಸ್ಪೀಡ್ ಗುನು ಪ್ರೈಡ್ಗುನು ಟ್ರೇಡ್‌ಮಾರ್ಕ್
ನೋಡಿಗುನು ಹೆಜ್ಜೆಗುನು ಟ್ರೇಡ್‌ಮಾರ್ಕ್
ಜೋಶ್ ಗುನು ಕ್ರೇಜ್ಗುನು ಟ್ರೇಡ್‌ಮಾರ್ಕ್
ಹೇ ನೋಡೋ ನೋಡೋ ನೋಡೋ
ಧೈರ್ಯಕ್ಕೆ ಟೀಸರ್
ಫಾಸ್ಟ್ ಅಂಡ್ ಫ್ಯೂರಿಯಸ್ ಇವ್ರೆ ಟರ್ಮಿನೇಟರ್
ಹೇ ಕೇಳೋ ಕೇಳೋ ಕೇಳೋ ಕೇಳೋ
ಟ್ರಿಗರ್ ಆದ್ರೆ ಬೆಂಕಿ
ಬೀಸ್ತು ಮೋಡ್ ಅಲ್ಲಿ ಅಬ್ಬಬ್ಬಾ ಟೆರರ್
ತಿಳ್ಕೋ ಮಗುವೇ ಇವರ ಕಥೆ ಓಹೋ
ಕನ್ನಡಕ್ಕೆ ರಾಯಭಾರಿ ಓಹೋ
ಮರೆಯಾದಂಗೆ ಓದ್ಕೋ ಇತಿಹಾಸ
ಇವ್ರೆ ನೋಡು ಹೊಳೆವ ಮೆರೆವ ಜಯಭೇರಿ
ಸ್ಪೈಡರ್ಮ್ಯಾನ್ ಸೂಪರ್ಮ್ಯಾನ್ ಬ್ಯಾಟ್ಮ್ಯಾನ್ ಓಹೂ
ಆಂಟ್ಮ್ಯಾನ್ ಆಕ್ವಾಮನ್ ಐರನ್ಮ್ಯಾನ್ ಓಹೂ
ಯೆಲ್ಲ ಆವೃತ್ತಿಗಳು ಇಲ್ಲೆ ಇದೆ 3ಡಿ ಅಲ್ಲಿ ನೋಡೋ
ಅಭಿಮಾನಿಗಳಿಗೆ ಇವರೇ ಗೋಡು
ಗೇಮ್ ಗುನು ಫೇಮ್ ಗುನು ಟ್ರೇಡ್ಮಾರ್ಕ್
ಬ್ರಾಂಡ್ ಗುನು ಸೌಂಡ್ ಗುನು ಟ್ರೇಡ್‌ಮಾರ್ಕ್
ರೇಸ್ ಗುನು ಕ್ರೇಜ್ ಗುನು ಟ್ರೇಡ್‌ಮಾರ್ಕ್
ಬಜಾರಿಗು ವ್ಯಾಪಾರ ಗು ಟ್ರೇಡ್‌ಮಾರ್ಕ್
ಒಂದು ಕಾಡಿನಲ್ಲಿ ಒಂದು ಒಳ್ಳೆ ಸಿಂಹ
ಯೆಲ್ಲ ಪ್ರಾಣಿಗಳಿಗುನು
ಬದುಕೋದಕ್ಕೆ ಜಗ ಕೊಟ್ಟರೆ
ಅವರಿಗೆ ದೇಶ
ಯೆಲ್ಲ ಮರೆತು ಬಿಟ್ಟರೆ
ಅನುಕೂಲ ತೆಗೆದುಕೊಂಡು
ಗುಂಪುಗಲ ಕಟ್ಟೊಡೆ
ಕಾಲನ್ನು ಎಲೆಯೊಡೆ
ನಾನು ಸಿಂಹ ನಾನು ಸಿಂಹ
ಅಂಥಾ ಯೆಲ್ಲ ಮೇರೆಯೋದೆ
ಅಬ್ಬಬ್ಬಬ್ಬಾ
ಕೋಪಗೊಂಡ ಸಿಂಹ ಆವಾಜನ್ನು ಬಿಟ್ಟರೆ
ಯೆಲ್ಲ ಪ್ರಾಣಿಗಳು ಗುಪ್ಚುಪ್ ಆಗೋದೆ
ರೊಚ್ಚಿಗೆದ್ದು ಕ್ರೋರಿಯಾಗಿ ಬೇಟೆಗೆಂದು ಇಳಿದರೆ
ಯೆಲ್ಲ ಪ್ರಾಣಿಗಳು ಯೆರ್ರ ಬಿರ್ರಿ ಓಡೋದೆ
ವೈ ಅಮ್ಮ
ಸಿಂಹ ಕಿರುಚುದ್ರೆ ಮಾತ್ರ ಕಣೋ ಘರ್ಜನೇ
ಕಿಂಗ್ ಈಸ್ ಆಲ್ವೇಸ್ ಎ ಕಿಂಗ್ ಮಾಮಾ! ಹಾ ಹಾ
ನೋಡೋ ನೋಡೋ ನೋಡೋ ನೋಡೋ
ಇವ್ರು ಸಿಂಗಲ್ ಮಿಷನ್
ಅಳಿಯೋದಕ್ಕೆ ಆಗೋದಿಲ್ಲ ಇವ್ರ ವಾಜನ್
ಆಲ್ ಟೈಮ್ ಇವ್ರದೇ ಸೆಲೆಬ್ರೇಷನ್
ಲೆಕ್ಕಾಚಾರ ಬೇಡಾ ಯಾವಾಗಲೂ ನಂಬರ್ ಒನ್
ರಾಜ ರಾಜ ರಾಜವಂಶ ಓಹೋ
ಹೇಮೇ ಪಡುವ ಮುತ್ತಿನಾಂಶ ಓಹೂ
ಬೀಗೋದಿಲ್ಲ ಚೂರು ಮನುಷ್ಯ
ಅಡ್ಡಡ್ಡ ಸಿಕ್ಕುದ್ರೆ ಯೆಲ್ಲನು ಧ್ವಂಸ
ರಾಂಬೋ ಹುಕ್ ಹೈ ಘೋಸ್ಟ್ ರೈಡರ್ ಓಹೂ
ಥಾರ್ ಹಲ್ಕ್ ಬ್ಲ್ಯಾಕ್ ಪ್ಯಾಂಥರ್ ಓಹೂ
ಯೆಲ್ಲ ಆವೃತ್ತಿಗಳು ಇಲ್ಲೆ ಇದೆ
ಸೈಡ್ ಅಲ್ಲಿ ನಿಂತು ನೋಡೋ
ಬೂಸಿ ಕ್ಲಾಸು ಮಸ್ಸು
ಗೆಲುವಿಗು ಹುರುಪಿಗು ಟ್ರೇಡ್‌ಮಾರ್ಕ್
ಗಟ್ಟಿಗೂ ಗಮ್ಮತ್ತಿಗೂ ಟ್ರೇಡ್‌ಮಾರ್ಕ್
ಮಾತಿಗು ಪ್ರೀತಿಗು ಟ್ರೇಡ್ ಮಾರ್ಕ್
ನಿಯಮಗಳು ಗು ಅಭಿಮಾನಿಗಳು ಗು ಟ್ರೇಡ್‌ಮಾರ್ಕ್
ಧಿಮಾಕು ಯೆಲ್ಲ ಬಿಟ್ಟಾಕು
ನೋಡು ಬಂದಾಯ್ತು ಪವರ್‌ಫುಲ್ ಮಲಿಕು
ಇವ್ರ ಮಾತುಗಳು ಯಾವತ್ತಿಗೂ ಖಡಕ್ಕು
ಬೇಡ ಕಾಮಕ್ಕು ಗಿಮಿಕ್ಕು ಚಮಕ್ಕು ಕಿರಿಕ್ಕು
ಖದರ್ರಿಗ್ ಇವರೇ ಕಿಂಗು
2. Salaam Soldier Song Lyrics in Kannada
Salaam Soldier Song Lyrics penned by Chetan Kumar, music score provided by Charan Raj, and sung by Sanjith Hegde & CharanRaj from Kannada Film James.
ರಣ ರಣ ರಣ ರಣಕಲಿಯೋ
ಯುದ್ಧ ಭೂಮಿಗೆನೆ ಇವ ಕಲಿಯೋ
ಧಗ ಧಗ ಧಗ ಧಗ ಉರಿಯೋ
ಸೂರ್ಯನ್ನೇ ಸುಡೋ ಉಸಿರೋ
ರಣ ರಣ ಕಲಿ ರಣಕಲಿಯೋ
ಇದಿ ದೇಶವೆನೆ ನಿನ್ನ ಮನೆಯೊ
ಧಡ ಧಡ ಧಡ ಧಡ ನಡೆಯೋ
ನಿನ್ನ ತ್ಯಾಗಕೆಂದು ನಾವು ಋಣಿಯೋ
ಆ ಸಿಡಿಲು ಮಳೆ ಬಂದರು
ಸಾಗರವೇ ಉಕ್ಕಿ ಹರಿದರು
ಯೆದುರಾಲಿ ಯೆದುರಿಗೆ ನಿಂತಾರು
ನೀ ಮುನ್ನುಗ್ಗಿ ದೇಶನ ಕಾಯುವೆ
ಜನ ಗಣ ಮನ ಯಡೆಯಲಿದೇ ಓಹೋ
ಬಲಿದಾನಕುನು ನೀನು ರೆಡಿ ಓಹೋ
ಮಣ್ಣುಕೂಡ ನಿನ್ನ ನೆನೆಯುತಿದೆ ಓಹೋ
ಯೆಂದೆಂದು ನಿಂಗೆ ಜೈ ಹೋ, ಜೈ ಹೋ
ಸಲಾಮ್ ಸೋಲ್ಜರ್ ನೀನಿಂದ್ರೆ ಇಲ್ಲಾ ಡೇಂಜರ್
ಸಲಾಂ ಸೈನಿಕ ನೀ ದೇಶಕ್ಕೆನೆ ಪವರ್, ಸಲಾಂ ಸೈನಿಕ ನಿನ್ ಹೆಸರಲಿಹುದು ಬೆಂಕಿ
ಸಲಾಂ ಸೈನಿಕ ಯೆಂದೆಂದು ನೀನೆ ಸಂರಕ್ಷಕ
ಗಟ್ಟಿ ಗುಂಡಿಗೇ ಓ ಶಿಸ್ತು ನಾಡಿಗೇ
ದೇಶ ಕಾಯುವ ನಿ ಕೊನೆಯವರಿಗೆ
ದಿನ ನಡುಕ ಆ ವೈರಿ ಪಡೆಗೇ
ನಿನ್ನ ಯೆಡೆಯಲ್ಲಿ ಭಯವಿಲ್ಲ ರಣರೋಚಕ
ನಿನ್ನ ನೇರಳೆ ಧೈರ್ಯ ನಮಗೇ
ಕೇಳೋ ನಿನ್ನ ಹೆಸರೆ ನಮಗೇ
ನಿನ್ನ ಸೇವೆ ಶ್ರೇಷ್ಠ ನಮಗೇ
ಗಡ್ಡಿಯಲ್ಲಿ ಸಿಡಿದೇಳು ವಾ ಸೈನಿಕ
ದಿನಾ ದಿನವೂ ಹೂರಾಟ
ಬಂದೂಕಿನ ಒಡನಾಟ
ಹೊಸ ಸಮರದ ಸೇನಾಸಾತ
ಓ ನೀನು ಧೈರ್ಯದ ಸಾಮ್ರಾಟ
ಹೆತ್ತವರ ಬಿಟ್ಟಿರುವೆ
ಬಯಕೆಗಳ ತೊರೆದಿರುವೆ
ದೃಡವಾಗಿ ನಿಂತಿರುವೆ
ನೀ ದೇಶಕೆ ಮುಡಿಪಗೆ ಇರುವೆ
ಸೈನಿಕ, ಸೈನಿಕ
ಈ ಕೇಸರಿ ಬಿಳಿ ಹಸಿರು
ನಿನ್ನೆಡೆಯ ಪ್ರತಿ ಉಸಿರು
ಅಜರಾಮರ ನಿನ್ನ ಹೆಸರು
ಯೇ ನಿನಗೆ ಸಾಟಿ ಯಾರೋ, ಯಾರೋ ಯಾರೋ
ದಿನಾ ದಿನಾ ದಿನಾ ದುಡಿವೇ ನೀನು ಓಹೋ
ಕ್ಷಣ ಪ್ರತಿ ಕ್ಷಣ ರಭಸದಲಿ ಓಹೋ
ಕನ ಕಣದಲ್ಲು ದೇಶಪ್ರೇಮ ಓಹೋ
ಯೆಂದೆಂದು ನಿಂಗೆ ಜೈ ಹೋ
ಸಲಾಮ್ ಸೋಲ್ಜರ್ ನೀನಿಂದ್ರೆ ಇಲ್ಲಾ ಡೇಂಜರ್
ಸಲಾಂ ಸೋಲ್ಜರ್ ನೀ ದೇಶಕೆನೆ ಪವರ್, ಸಲಾಂ ಸೈನಿಕ ನಿನ್ ಹೆಸರಲಿಹುದು ಬೆಂಕಿ
ಸಲಾಂ ಸೈನಿಕ ಯೆಂದೆಂದು ನೀನೆ ಸಂರಕ್ಷಕ
ಇಸ್ ಮಿಟ್ಟಿ ಕಿ ಶಾನ್ ಹೋ
ವೋ ವೀರ ಸೇನಾ ಭಾರತ್ ಮಾ ಕಿ ಶಾನ್ ಹೋತಿ
ಸಲಾಂ ಸೈನಿಕ
Also Read: Bheeshma Parvam Mp3 Songs