Listen and Download Inspector Vikram Movie Mp3 Songs
Inspector Vikram is a Kannada-language action film starring Prajwal Devaraj, Bhavana, Raghu Mukherjee, And Others. Inspector Vikram movie released in 2021 and the movie is directed by Sri Narasimha. and produced by Vikyath Vr. The music for the movie is composed by Anoop Seelin. Hey Guys Kannada Song Lyrics in Kannada are given below. The film was released on 5 February 2021 and to the positive reviews for acting and action. Inspector Vikram Movie Mp3 Songs lyrics with Kannada.
Hey Guys Kannada Song Lyrics
Hey Guys Kannada Song Lyrics are written by Pramod Maravanthe and The song was sung by Anoop Seelin. The music was composed by Anoop Seelin. Hey Guys Kannada Song Lyrics in Kannada are given below.
ಹೆಲೋ ಹೆಲೋ ಆಲ್ ನಾಟೀ ಬಾಯ್ಸ್,
ಘಾಟಿ ಗರ್ಲ್ಸ್, ಲೇಡಿಸ್ ಅಂಡ್ ಡ್ರಂಕನ್ ಮ್ಯಾನ್
ಸ್ವಿಚ್ ಆಫ್ ದ ಫೋನ್ , ರೈಸ್ ಯುವರ್ ಟೋನ್
ಫಾರ್ ಅವರ್ ಕೂಲ್ ಕ್ಯಾಪ್ಟನ್, ಡೈನಮಿಕ್
ಹಂಟರ್ ಪಂಟರ್…
ಹಂಟರ್… ಪಂಟರ್… ಹಂಟರ್…
ಹೇ ಗೈಸ್ ಕೂಲಿಂಗ್ ಗ್ಲಾಸು ಹಾಕ್ಕೊಂಡು ಕೂಲ್ ಆಗಿರಿ
ಬ್ಯಾಡ್ ಬಾಯ್ಸ್ ಸೈಲೆಂಟ್ ಮೋಡ್ ಗೆ ಹಾಕಲಿ ಗೂಂಡಾಗಿರಿ
ಬೌಲಿಂಗು ಮಾಡುದ್ರೆ ಅಕ್ರಮ
ಬ್ಯಾಟಿಂಗು ಮಾಡ್ತಾನೆ ವಿಕ್ರಮ
ಬಾಯಿಗೆ ಬರೊ ಹಂಗೆ ಹಿಗ್ಗ ಮುಗ್ಗ ಜಡಿಯುವನೂ…
ಬಾಯ್ಸ್ ಹೋಲ್ಡ್ ಯುವರ್ ಗನ್ ಅಂಡ್ ಶೂಟ್!
ಹೇ ಗೈಸ್ ಕೂಲಿಂಗ್ ಗ್ಲಾಸು ಹಾಕೊಂಡು ಕೂಲ್ ಆಗಿರಿ
ಫೋಕ್ಸ್ ನೌ ಸಮ್ ಕ್ಲಾಸಿಕಲ್ ಟಚ್
ವಾಟ್ ಅ ಬ್ಯೂಟಿಪುಲ್ ಮಾರ್ನಿಂಗ್
ಕೂಗೊ ಕೋಳಿ ಇನ್ನೂ ಸ್ಲೀಪಿಂಗ್
ವಂಡರ್…
ಹೇ ಪಾಪ್ಯುಲೇಷನ್ ಈಸ್ ರೈಸಿಂಗ್
ಭೂಮಿ ತಾಯಿ ಈಸ್ ಕ್ರೈಯಿಂಗ್
ಒನ್ ಡೇ ಮ್ಯಾಚು
ಹಾಕಂಡ್ ಚಚ್ಚು
ಯಾರೇ ಇರಲಿ ಪೂವರು-ರಿಚ್ಚು
ಖಾಕಿ ಹತ್ರ ಶೋಕಿ ಮಾಡಕೆ ಬಂದೋರಿಗೆಲ್ಲಾ
ಬಾಯಿಗೆ ಬರೋ ಹಂಗೆ ಹಿಗ್ಗ ಮುಗ್ಗ ಜಡಿಯುವನೂ
ಬಾಯ್ಸ್ ಹೋಲ್ಡ್ ಯುವರ್ ಗನ್ ಅಂಡ್ ಶೂಟ್
ಹೇ ಗೈಸ್ಕೂ ಲಿಂಗ್ ಗ್ಲಾಸು ಹಾಕೊಂಡು ಕೂಲ್ ಆಗಿರಿ..
ಯಾರೋ ಇನ್ನೊಬ್ರು ಶೈನಿಂಗ್
ನಿನ್ನ ಬ್ಯಾಕ್ ಯಾಕೋ ಬರ್ನಿಂಗ್
ಬ್ಲಂಡರ್…
ಆಹ್ ಕಾಂಫಿಟೇಶನ್ ಈಸ್ ಗ್ರೋಯಿಂಗ್
ವಾಟ್ ದ ಹೆಕ್ ಆರ್ ಯು ಡೂಯಿಂಗ್?
ಬ್ರೇಕಿಂಗ್ ರೂಲ್ಸು ಬ್ರೇಕಿಂಗ್ ಬೊನ್ಸು
ಕಳ್ಳರು ಕೂಡಾ ಇವರ ಫ್ಯಾನ್ಸು
ಪಾರ್ಟಿ ಟೈಮಲ್ಲಿ ಹಾರ್ಟಿಗೆ ಹತ್ರ ಆದೋರಿಗೆಲ್ಲಾ
ಎಕ್ಸ್ಕೂಸ್ ಮಿ? ಒನ್ ಲಾಸ್ಟ್ ಟೈಮ್ ’ಆ
ಹೇ ಗೈಸ್ ಕೂಲಿಂಗ್ ಗ್ಲಾಸು ಹಾಕೊಂಡು ಕೂಲ್ ಆಗಿರಿ
ಬೌಲಿಂಗು ಮಾಡುದ್ರೆ ಅಕ್ರಮ
ಬ್ಯಾಟಿಂಗು ಮಾಡ್ತಾನೆ ವಿಕ್ರಮ
ಬಾಯಿಗೆ ಬರೋ ಹಂಗೆ ಹಿಗ್ಗ ಮುಗ್ಗ ಜಡಿಯುವನೂ
ಬಾಯ್ಸ್ ಹೋಲ್ಡ್ ಯುವರ್ ಗನ್ ಅಂಡ್ ಶೂಟ್!
Nannavale Nannavale Lyrics
Nannavale Nannavale’s song Lyrics is written by Dhananjay Ranjan and the song was sung by Sonu Nigam and Movie. The song directed by Narasimha and the Music composed by J.Anoop Seelin.
ನನ್ನವಳೇ ನನ್ನವಳೇ
ಪ್ರೀತಿಸು ಅಂದವಳೇ
ಕೈ ತೊಳೆದು ಮುಟ್ಟುವಂತ
ಸುಂದರಿ ನನ್ನವಳೇ
ಬೇರೇನೂ ಬೇಕಿಲ್ಲ ನೀನೆ ವರ
ನೀನಂದ್ರೆ ಸಡಗರ
ದೂರದಲ್ಲೇ ನಿಂತು ಕಂಪಿಸುವ
ಮಾತಲ್ಲೇ ಹೇಳು ಸ್ವರ
ಆನಂದದ ಆಲಾಪನ
ಸನಿಹ ರೋಮಾಂಚನ…
ನನ್ನವಳೇ ನನ್ನವಳೇ
ಪ್ರೀತಿಸು ಅಂದವಳೇ
ಕೈ ತೊಳೆದು ಮುಟ್ಟುವಂತ
ಸುಂದರಿ ನನ್ನವಳೇ…
ತಂಗಾಳಿ ತಬ್ಬಲು ನಾನು
ತೆರೆದೇ ಕೈಯನ್ನು
ಕಣ್ಬಿಟ್ಟು ನೋಡಿದರಿಲ್ಲಿ
ಕಂಡೆ ನಿನ್ನನು
ತಿಂಗಳ ಬೆಳಕಿನಂತೆ
ಹೊಳೆವ ಕಂಗಳು
ಮುಗಿಲಿನಾಚೆ ನಿಂತೆ
ನಿನ್ನೆ ನೋಡಲು
ನೀನು ನನ್ನ ಒಪ್ಪಲು
ಒಮ್ಮೆ ಮೆಲ್ಲ ತಬ್ಬಲು
ಎಂಥ ಸಿಹಿ ಕಲ್ಪನೆ
ನಿನ್ನದೇ ಯೋಚನೆ
ನಿನ್ನಿಂದಲೇ ಹೀಗಾದೆನ
ಸನಿಹ ರೋಮಾಂಚನ…
ನನ್ನವಳೇ ನನ್ನವಳೇ
ಪ್ರೀತಿಸು ಅಂದವಳೇ
ಕೈ ತೊಳೆದು ಮುಟ್ಟುವಂತ
ಸುಂದರಿ ನನ್ನವಳೇ…
ತಿರುಗಿ ನೋಡೇ ನಿನ್ ಒಮ್ಮೆ
ನನ್ನ ಸನ್ನೆಯ
ನಿನಗಾಗಿ ಕಟ್ಟುವೆ ನಾನು
ಹೊಸ ನಾಳೆಯ
ಗುನುಗುತಿರುವೆ ನಾನು
ಸ್ವಲ್ಪ ಗಮನಿಸು
ನನ್ನೆಲ್ಲ ಕನಸು ಈಗ
ಒಂದು ಗೂಡಿಸು
ನನ್ನ ಹೊಸ ದಾರಿಯು
ನಿನ್ನ ಕೈ ರೇಖೆಯ
ನೋಡು ಸ್ವಲ್ಪ ಬೇಗನೆ
ನಾನೇ ಬರುತಿರುವೇನೆ
ಇಲ್ಲಿಂದಲೇ ಆಮಂತ್ರಣ
ಸನಿಹ ರೋಮಾಂಚನ…
ನನ್ನವಳೇ ನನ್ನವಳೇ
ಪ್ರೀತಿಸು ಅಂದವಳೇ
ಕೈ ತೊಳೆದು ಮುಟ್ಟುವಂತ
ಸುಂದರಿ ನನ್ನವಳೇ
ಬೇರೇನೂ ಬೇಕಿಲ್ಲ ನೀನೆ ವರ
ನೀನಂದ್ರೆ ಸಡಗರ
ದೂರದಲ್ಲೇ ನಿಂತು ಕಂಪಿಸುವ
ಮಾತಲ್ಲೇ ಹೇಳು ಸ್ವರ
ಆನಂದದ ಆಲಾಪನ
ಸನಿಹ ರೋಮಾಂಚನ…
Moolimani Muddesa Lyrics
Moolimani Muddesa’s song Lyrics is written by Pramod Maravanthe and the song was sung by Anthony Dasan. The Music composed by J Anoop Seelin and the Music Label was Anand Audio.
ಮೂಲಿಮನಿ ಮುದ್ದೇಸ
ಮಾಡ್ತಾನ್ ನೋಡ ಹಗಲ್ಯಾಸ..
ತ್ವಾಟದ್ ಮನಿ ಮೊಟಮ್ಮಂಗು
ಕಿತ್ತಾಡದ ಹವ್ಯಾಸ..
ಜಡೆ ಜಡೆ ಹೊಡ್ದಡದ
ನೋಡದಕ್ಕ ಚಂದ ಅಹ!
ಮೀಸೆ ಜಡೆ ಗುದ್ದಾಡುದ್ರೆ
ಊರಿಗೆಲ್ಲ ಹಬ್ಬ ಅಹ!
ಹಿಂದಕ್ಕ ಮುಂದಕ್ಕ ಎಳೆದಾಡಿ
ಹೋಗ ಇವ್ನ!
ಮೂಲಿಮನಿ ಮುದ್ದೇಸ
ಮಾಡ್ತಾನ್ ನೋಡ ಹಗಲ್ಯಾಸ..
ಮುದ್ದನೆ ಮೈಯಿ ಮುದ್ದಾಗಿರುವ
ಸುಕುಮಾರನೆ..
ಬೆಳ್ಳಕ್ಕಿ ಹಂಗ ಹೊಂಚ ಹಾಕೋ
ಸುಕುಮಾರಿಯೇ..
ಸುಕು ಸುಕು ಸುಕು ಮಾರ ಮಾರ..
ಸುಕು ಸುಕು ಸುಕು ಮಾರಿ ಮಾರಿ..
ಮಾರ ಮಾರಿ.. ಮಾರ ಮಾರಿ..
ಮಾರ ಮಾರಿಯೇ..
ಘಾಟಿ ಮೆಣಸು ಬರೋಭಾರಿ
ಖಾರ ಇರ್ತದ
ಹೆಣ್ಣು ಅಂದ್ರ ಮೈಯಗ್ ಕೊಬ್ಬು
ಇರ್ಬೇಕಾಗ್ತದ
ಹಾವಿಗೂ ಮುಂಗುಸಿಗು ಪ್ರೀತಿ
ಬಾಳ ಕಷ್ಟ ಐತಿ
ಕಾಂಗ್ರೆಸ್ ಬಿಜೆಪಿ ದೋಸ್ತಿ
ಆಗ್ಲಿಕಾಗ್ತದ?
ಎಡಕ ಬಲಕ ಜಗ್ಗ್ಯಾಡಿ
ಹೋಗ ಇವ್ಳ..
ಮೂಲಿಮನಿ ಮುದ್ದೇಸ
ಮಾಡ್ತಾನ್ ನೋಡ ಹಗಲ್ಯಾಸ..
ತ್ವಾಟದ್ ಮನಿ ಮೊಟಮ್ಮಂಗು
ಕಿತ್ತಾಡದ ಹವ್ಯಾಸ..
ಗಂಡು ಹೆಣ್ಣು ಸಂಧಿ ಮೂಲ್ಯಗ್
ಪ್ರೀತಿ ಮಾಡ್ತಾರ
ಜಗಳ ಮಾತ್ರ ಊರ ಮುಂದ
ಬಂದು ಆಡ್ತಾರ
ಟಾಮ್ & ಜೆರೀ ಸೇರಿ
ಪಾರ್ಟಿ ಮಾಡ್ಯಾರೆನ್ರಿ?
ಸಿಗಲೇ ಬೇಕ್ರಿ ವೈರಿ
ಬೆಳಿಯೋ ದಾರ್ಯಾಗ
ಮ್ಯಾಲಕ ಕೆಳಕ ಪರದಾಡಿ
ಹೋಗ ಇವ್ನ!
ಮೂಲಿಮನಿ ಮುದ್ದೇಸ
ಮಾಡ್ತಾನ್ ನೋಡ ಹಗಲ್ಯಾಸ..
ತ್ವಾಟದ್ ಮನಿ ಮೊಟಮ್ಮಂಗು
ಕಿತ್ತಾಡದ ಹವ್ಯಾಸ..
Also, Read: Saina Movie Mp3 Songs