Roberrt Movie Mp3 Songs – Latest and Download

0

 Roberrt Movie Mp3 Songs

Listen and Download Roberrt Movie Mp3 Songs

Roberrt is an Indian Kannada-language action thriller movie. The film actors are Darshan, Vinnod Prabhakar, Asha Bhat, Jagapathi Babu, Ravi Kishan. Roberrt is released in 2021 and the movie is directed by Tharun Kishore Sudhir and produced by Umapathy Srinivas Gowda. The music for the movie is composed by Arjun Janya.  Roberrt Movie Song lyrics in Kannada are given below. Roberrt Movie Mp3 Songs lyrics with Kannada.

Kannu Hodiyaka lyrics

Kannu Hodiyaka Lyrics are written by Yogaraj Bhat and the song was sung by Shreya Ghoshal. The music was composed by Arjun Janya and The Music Label was Anand Audio.

ಕಣ್ಣು ಹೊಡಿಯಾಕ
ಮೊನ್ನೆ ಕಲತೀನಿ
ನೀನ ಹೇಳಲೇ ಮಗನ

ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?

ಬೆಲ್ಲ ಕಡಿಯಾಕ
ನಿನ್ನೆ ಕಲತ್ಯಾನಿ
ಗಲ್ಲ ಚಾಚಲೇ ಮಗನ

ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?

ಭಾಳ ಲವ್ ಮಾಡೆನಿ
ಹೆಂಗಾರ ತಡಕಳ್ಳಿ?
ಹೇಳದೆ ನಾ ಹೆಂಗಿರ್ಲಿ?

ನೂರು ಮಕ್ಕಳು ಬೇಕು
ಫಿಫ್ಟಿ ನಿನಗಿರಲಿ
ಇನ್ ಫಿಫ್ಟಿ ನನಗಿರಲಿ
ಜರ ಅರ್ಜೆಂಟ್ ಐತಿ
ರೊಟ್ಟಿ ಜಾರಿ ತುಪ್ಪಕ ಬೀಳಲಿ

ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?

ಸಿರಿಸಿರಿ ಮಂದಾರ
ನನ ಮುಡಿಯಲಿ ಇದುಬಾರ
ನಿಂತು ದೂರ
ನಗಬ್ಯಾಡ ನನ ನೋಡಿ

ಸರಸರ ಸರದಾರ
ತುಟಿ ಸಕ್ಕರೆ ಕಾಡಿಬಾರಾ
ಯಾಕ ಕೊಲುತಿ
ಸವಿ ಮುತ್ತಿಗೆ ತಡಮಾಡಿ

ಆಗದಿ ಜಲ್ದಿ.. ಚಳಿಗಾಲ ಬರಲಿ..
ನಿನ್ನುಸಿರಿನ.. ಬಿಸಿಗಾಳಿ ಸಿಗಲಿ..
ಹಿಡದ ತಬಕೊಂತೀನಿ
ಪಬ್ಲಿಕ್ ನ್ಯಾಗ ಆಗಿದ್ ಆಗ್ಲಿ

ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?

ಸುಮ್ಮಕ ಇರವೊಲ್ಲೇ
ಸರಿ ಹೊತ್ತಿಗೆ ಉಣಒಲ್ಲೆ
ಹುಚ್ಚು ಹಿಡದು
ಅಗೆತಿ ಶತಮಾನ

ವಿಲಿವಿಲಿ ವದ್ದಾಟ
ತಲೆ ದಿಂಬಿಗೆ ಮುದ್ದಾಟ
ನನ್ನ ಮ್ಯಾಲ
ಬೆಡ್ ಶೀಟಿಗು ಅನುಮಾನ

ಒಂಟಿತನಕ ಶತಿಬ್ಯಾನಿ ಬರಲಿ
ಈ ವಿರಹಕ ಪರಿಹಾರ ಸಿಗಲಿ
ಜಲ್ದಿ ಹೇಳಲಾ ಮಗನ
ಬ್ಯಾಗೆತಿಕೊಂಡು ಎಲ್ಲಿಗೆ ಬರಲಿ?

ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?

Ba Ba Ba Na Ready lyrics

Ba Ba Ba Na Ready Lyrics are written by Dr.V. Nagendra Prasad and the music was composed by Arjun Janya. The song was sung by Javed Ali and Aishwarya Rangarajan from the Kannada cinema Robert.

ಹಡಗು ಹಿಡಿದು ಪಡೆಯ ಬರಲಿ
ಹೊಸಕಿ ಬಿಡುವೆ ಕಾಲಡಿ-ಡಿ-ಡಿ-ಡಿ-ಡಿ
ಗುಡುಗು ಸಿಡಿಲು ಜೊತೆಗೆ ಬರಲಿ
ಕೆಡವಿ ಹೊಡೆಯೋ ಗಾರುಡಿ-ಡಿ-ಡಿ-ಡಿ-ಡಿ

ಹಡಗು ಹಿಡಿದು ಪಡೆಯ ಬರಲಿ
ಹೊಸಕಿ ಬಿಡುವೆ ಕಾಲಡಿ
ಗುಡುಗು ಸಿಡಿಲು ಜೊತೆಗೆ ಬರಲಿ
ಕೆಡವಿ ಹೊಡೆಯೋ ಗಾರುಡಿ

ಮೀಸೆ ತಿರುವದೇ ಪೊಗರು ಅಡುಮಿಡಿ
ಅಹಂಕಾರ ಅನುವುದು ಮೊದಲು ಹೊರಗಿಡಿ
ಕಾಲು ಕೆರೆದರೆ ಎಲುಬು ಪುಡಿಪುಡಿ
ಚಾರ್ಜು ಮಾಡೋ ಪವರ್ ಇದೆ ಇವನು ಎವರೇಡಿ
ಧೂಮಕೇತು ನಾನು ಡುಂ ಇದ್ದರೆ ತಡಿ

ಬಾ ಬಾ ಬಾ ಬಾ
ಬಾ ನಾ ರೆಡಿ
ಬಾ ಬಾ ಬಾ ಬಾ
ಬಾ ನಾ ರೆಡಿ

ಮನೆಯಲೇ ಕೊನೆ ಆಸೆ ಬರೆದಿಡಿ
ನನಗಿರೋ ಕೆಡುಕೋಪ ನೆನಪಿಡಿ
ಮರೆಯದೆ ತಲೆಬಾಗಿ ನಡಿ ನಡಿ
ಉಸಿರನು ಸರಿಯಾಗಿ ಬಿಗಿದಿಡಿ

ಬಾಸು ಕೊಂಚ ಕೇಡಿ
ತುಂಬಾ ರಫ್ ರೌಡಿ
ಕೈಗೆ ಸ್ಪೀಡ್ ರೂಡಿ
ಮಾತು ನೋಡ್ಕೊಂಡ್ ಆಡಿ

ಧೂಳೇ ಇರದಿರೋ ಮನಸು ಕನ್ನಡಿ
ಎಂದು ಯಾರು ತಡೆಯದ ಮಿಂಚು ಆಲ್ರೆಡಿ
ಹೆದರೋ ಸಮಯ ಬಂದರೆ
ನಂ ಹೆಸರು ಗತ್ತೋಡಿ

ಬಾ ಬಾ ಬಾ ಬಾ
ಬಾ ನಾ ರೆಡಿ
ಬಾ ಬಾ ಬಾ ಬಾ
ಬಾ ನಾ ರೆಡಿ

Baby Dance Floor Ready Lyrics

Baby Dance Floor Ready Lyrics are written by Chethan Kumar and the music was composed by Arjun Janya. The song was sung by Nakash Aziz and Aishwarya Rangarajan from the Kannada cinema Robert.

ನಂಗೆ ಬೇಜಾರ್ ಆಯ್ತು ಕಣ್ರೀ, ಕ್ಯೋ
ನಾವು ಬೇಜಾನ್ ಕೊಡ್ಸಿದ್ವಲ್ರಿ, ಕ್ಯೋ
ನಮಗೆ ಟೈಮೇ ಕೊಡ್ಲಿಲ್ವಲ್ರೀ, ಕ್ಯೋ
ನೀವು ಹತ್ರ ಬರಲಿಲ್ವಲ್ರೀ, ಕ್ಯೋ

ನಿನ್ನ ಸ್ಟೈಲು ನೋಡಿ… ಲೈಕು ಮಾಡಿದೆ
ತುಂಬಾ ಇಷ್ಟ ಪಟ್ಟು… ಕಾಮೆಂಟು ಮಾಡಿದೆ
ಕ್ಯಾರೆಕ್ಟರ್ಸ ಕಂಡು… ಸಬ್ಸ್ ಕ್ರೈಬು ಮಾಡಿದೆ
ಬೇಬಿ ಡಾನ್ಸ್ ಫ್ಲೂರು ರೆಡಿ
ಬೇಬಿ ಡಾನ್ಸ್ ಫ್ಲೂರು ರೆಡಿ
ಒಂದು ಬ್ರೇಕು ಡ್ಯಾನ್ಸು ಬಿಡಿ

ನಂಗೆ ಬೇಜಾರ್ ಆಯ್ತು ಕಣ್ರೀ
ನಾವು ಕೇಳಿದ್ ಕೊಡ್ಸಿದ್ವಲ್ರಿ

ಕಾಲ ಕೆಟ್ಟೋಗೈತಲ್ಲ, ಕ್ಯೋ
ಫೋನ್ ಅಲ್ ಎಲ್ಲ ಆಯ್ತಲ್ಲ, ಕ್ಯೋ
ಎದುರು ಸಿಗ್ಬಹುದಿತ್ತಲ್ಲ, ಕ್ಯೋ
ಮಿಸ್ಟೇಕ್ ಆಗೋಗ್ತಿತ್ತಲ್ಲ, ಕ್ಯೋ

ಯು ಆರ್ ಸ್ವೀಟು… ಬರಿ ಮೀಟು
ಸಿಕ್ಕಿದ್ಮೇಲೆ ನಂಗೆ ನೀನು
ಹೊಡದಂಗ್ ಆಯ್ತು ವೋಡ್ಕಾ ವೈನು
ಹತ್ರಿ ನಂದು ಎಕ್ಸ್ಪ್ರೆಸ್ ಟ್ರೇನು
ಬೇಬಿ ಡಾನ್ಸ್ ಫ್ಲೂರು ರೆಡಿ
ಒಂದು ಬ್ರೇಕು ಡ್ಯಾನ್ಸು ಬಿಡಿ

ನಿದ್ದೆ ಬರ್ತಿಲ್ಲ ನೈಟು, ಕ್ಯೋ
ನಾವು ಮಲ್ಕೊದೆ ಲೇಟು, ಕ್ಯೋ
ನೀವು ಮಾಡ್ಬೇಡ್ರಿ ಫೈಟು, ಕ್ಯೋ
ಆದ್ರಿ ನೀವು ಒನ್ ಬೈ ಟೂ… ಕ್ಯೋ, ಕ್ಯೋ, ಕ್ಯೋ

ಯು ಆರ್ ಕ್ಯೂಟು… ಹಗ್-ಮೀ ಟೈಟು
ಮನಸು ಈಗ… ಲಾಕ್ಆಗೋಯ್ತು
ಪಾಸ್ವರ್ಡ್ ಏನು… ಮರೆತೇ ಹೋಯ್ತು
ಸಿಗ್ನಲ್ ಯಾಕೋ ತುಂಬಾ… ಸ್ಟ್ರಾಂಗ್ ಆಯ್ತು, ಕ್ಯೋ

ಬೇಬಿ ಡಾನ್ಸ್ ಫ್ಲೂರು ರೆಡಿ
ಒಂದು ಬ್ರೇಕು ಡ್ಯಾನ್ಸು ಬಿಡಿ

Dostha Kano Song lyrics

Dostha Kano Song Lyrics are written by Chethan Kumar and the song was sung by Vijay Prakash. The music for the movie is composed by Arjun Janya. Dostha Kano Song lyrics in Kannada are given below.

ಬೈದು ಬುದ್ಧಿ ಹೇಳೋ ಫಾದರ್ ಕಣೋ ಇವ್ನು
ನೋವಲ್ಲಿ ಕಣ್ಣೀರ್ ಒರೆಸೋ ಮದರ್ ಕಣೋ

ಜೀವಕ್ ಪಾಠ ಹೇಳೋ ಟೀಚರ್ ಕಣೋ ಇವ್ನು
ಲೈಫು ಪಾರ್ಟ್ನರ್ ಗಿಂತ ಕ್ಲೋಸ್ ಕಣೋ
ರಕ್ತ ಸಂಬಂಧನು ಮೀರಿದ್ ಬಂಧು ಇವ್ನು
ಜಾತಿ ಮತಕ್ಕಿಂತ ತುಂಬಾ ದೊಡ್ಡವ್ನ್ ಇಂವು
ಎಲ್ಲ ಪ್ರೀತಿಗಿಂತ ಜಾಸ್ತಿ ಪ್ರೀತಿ ನೀಡೊವ್ನ್
ದೋಸ್ತ ಕಣೋ

ಅ ಬ್ರದರ್ ಫ್ರಮ್ ಅನದರ್ ಮದರ್..
ಮೈ ಬ್ರದರ್ ಫ್ರಮ್ ಅನದರ್ ಮದರ್!
ಅ ಬ್ರದರ್ ಫ್ರಮ್ ಅನದರ್ ಮದರ್..
ಮೈ ಬ್ರದರ್ ಫ್ರಮ್ ಅನದರ್ ಮದರ್!

ಓ ಗೆಳೆಯ.. ಓ ಗೆಳೆಯ..

ಜೀವಕ್ ಜೀವ ಕೊಡ್ತಿನ್ ನಾನು
ಜೀವಕ್ಕಿಂತ ಜಾಸ್ತಿ ನೀನು
ಜೀವನ ಪೂರ್ತಿ ಜೊತೆಗ್ ಇರ್ತೀನಿ ನಾನು
ಇರ್ತಿವಿ ನಾವು

ನಿಂಗೆ ಯಾರು ದುಷ್ಮನ್ ಆದರು
ಅವ್ರು ನಂಗೆ ದುಷ್ಮನ್ಏನೇ
ನಿನ್ನ ಪರವಾಗಿ ತೊಡೆ ತಟ್ಟೀನಿ ನಾನು
ತಟ್ಟಿವಿ ನಾವು

ನೀ ನನ್ನ ಬೇಸ್ತು ಫ್ರೆಂಡು
ನಮ ಪ್ರೀತಿಗಿಲ್ಲ ಡೆಡ್ದು ಎಂಡು

ಎಲ್ಲ ಟೈಮು ದೇವ್ರು ಜೊತೆ ಇರೋದಿಲ್ಲ
ಅಧಕೆ ಅಂತ ತಾನೇ ದೋಸ್ತಿನ ಕೊಟ್ಟವ್ನಲ್ಲ
ನೋವಲ್ಲು ಬೆನ್ನ ಹಿಂದೆ ಬಂದು ನಿಂತು ಜೋಶು
ನೀಡೋ ದೋಸ್ತ ಕಣೋ

ಬ್ರದರ್ ಬ್ರದರ್ ಬ್ರದರ್ ಬ್ರದರ್
ಬ್ರದರ್ ಬ್ರದರ್ ಬ್ರದರ್

ಅ ಬ್ರದರ್ ಫ್ರಮ್ ಅನದರ್ ಮದರ್..
ಮೈ ಬ್ರದರ್ ಫ್ರಮ್ ಅನದರ್ ಮದರ್!
ಅ ಬ್ರದರ್ ಫ್ರಮ್ ಅನದರ್ ಮದರ್..
ಮೈ ಬ್ರದರ್ ಫ್ರಮ್ ಅನದರ್ ಮದರ್!

ಕಷ್ಟ ಸುಖ ಶೇರ್ ಮಾಡ್ತೀವಿ
ಒಟ್ಟೊಟ್ಟಿಗೆ ಓಡಾಡ್ತಿವಿ
ಕಾಲ ಕೂಡ ನಮ್ಮನ್ನ
ತಡಿಯಂಗಿಲ್ಲ ತಡಿಯಂಗಿಲ್ಲ

ನಂಬಿಕೆ ನೀನೆ ಧೈರ್ಯ ನೀನೆ
ಜೊತೆಲಿದ್ರೆ ಗೆಲುವು ತೇನ್
ನಮ್ಮನ್ನು ಯಾರು ಬೇರೆ
ಮಾಡಾಂಗಿಲ್ಲ ಮಾಡಾಂಗಿಲ್ಲ

ನಮ್ದು ಒಂದೇ ಶಿಪ್ಪು
ಈ ಪ್ರೀತಿ ಹೆಸರೇ ಫ್ರೆಂಡ್ಶಿಪ್ಪು

ನಿನ್ನ ಮಾತು ಅಂದ್ರೆ ಮನಸು ಕರ್ಗೊಯ್ಥದೇ
ನೀನು ದೂರ ಆದ್ರೆ ಹಾರ್ಟ್ ನಿಂತೊಯ್ತದೆ
ಕಷ್ಟಕ್ಕೆ ಎಲ್ಲರಿಗಿಂತ ಮುಂಚೆ
ಬಂದು ನಿಲ್ಲೋನ್ ದೋಸ್ತ

ಅ ಬ್ರದರ್ ಫ್ರಮ್ ಅನದರ್ ಮದರ್..
ಮೈ ಬ್ರದರ್ ಫ್ರಮ್ ಅನದರ್ ಮದರ್!
ಅ ಬ್ರದರ್ ಫ್ರಮ್ ಅನದರ್ ಮದರ್..
ಮೈ ಬ್ರದರ್ ಫ್ರಮ್ ಅನದರ್ ಮದರ್!

ಬ್ರೋ.. ಲವ್ ಯು!

Also, Read: Saina Movie Mp3 Songs 

Leave a Reply

Your email address will not be published. Required fields are marked *